human engineering
ನಾಮವಾಚಕ

ಮಾನವಶಿಲ್ಪ; ಮಾನವ ಇಂಜಿನಿಯರಿಂಗ್‍:

  1. (ಮುಖ್ಯವಾಗಿ ಮಾನವ ಮತ್ತು ಯಂತ್ರಗಳ ನಡುವಿನ ಸಂಬಂಧಗಳ ವಿಷಯದಲ್ಲಿ) ಕೈಗಾರಿಕಾ ಕಾರ್ಮಿಕ ವರ್ಗದ ವ್ಯವಸ್ಥೆ ಮಾಡುವುದು.
  2. ಇದರ ಅಧ್ಯಯನ.